Surprise Me!

ಟ್ರಾಫಿಕ್ ಪೊಲೀಸ್ ಕೆಟ್ಟ ವರ್ತನೆಯನ್ನು ಸಮರ್ಥಿಸಿಕೊಂಡರಾ ಕಮೀಷನರ್ | Oneindia Kannada

2019-09-30 639 Dailymotion

ಸಂಚಾರಿ ಪೊಲೀಸರು ಇತ್ತೀಚೆಗೆ ತನ್ನ ದುರ್ವತನೆಯಿಂದ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ದಂಡ ಏರಿಕೆ ನಂತರವಂತೂ ದುರ್ವತನೆ ಪ್ರಮಾಣ ಹೆಚ್ಚಾಗಿಯೇ ವರದಿ ಆಗುತ್ತಿದೆ. ಇವು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ.<br /><br />Bengaluru police commissioner Bhaskar Rao tweet about Traffic police. His tweet seems to justify police's outrage against public.

Buy Now on CodeCanyon